ಗಾಂಧೀಜಿಯವರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಪಾತ್ರ

Sunitha, N. (2016) ಗಾಂಧೀಜಿಯವರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಪಾತ್ರ. In: Indian women through the ages. Usha Prakashana, Mysore, pp. 257-262.

Full text not available from this repository. (Request a copy)

Abstract

ನಮ್ಮ ದೇಶ ಒಂದು ವೈವಿಧ್ಯಗಳ ದೇಶ. ನಮ್ಮಲ್ಲಿರುವ ಆನೇಕ ವೈಚಿತ್ರ್ಯಗಳಲ್ಲಿ ವಿರೋಧಾಭಾಸವೂ ಒಂದು. ಎಲ್ಲರಲ್ಲಿರುವ ಅತ್ಮವೂ ಒಂದೇ ಎನ್ನುವ ತತ್ವವನ್ನು ನಂಬುತ್ತೇವೆ, ಎಲ್ಲರೂ ಭಗವಂತನ ಮಕ್ಕಳು ಎನ್ನುತ್ತೇವೆ, ಆದರೆ ಅಸ್ಪೃಶ್ಯತೆಯನ್ನು ಒಪ್ಪಿಕೊಂಡಿದ್ದೇವೆ. ಸ್ತ್ರೀ ಶಕ್ತಿ ಸ್ವರೂಪಿಣಿ, ದುರ್ಗೆ, ಲಕ್ಷ್ಮಿ, ಸರಸ್ವತಿ ಎನ್ನುತ್ತೇವೆ, ಮತ್ತೊಂದೆಡೆ ಸ್ತ್ರೀಯರನ್ನು ಅಬಲೆಯರು ಎನ್ನುತ್ತೇವೆ, ಹೆಣ್ಣು ಹುಟ್ಟಿತೆಂದು ಗೋಳಿಡುತ್ತೇವೆ.

Item Type: Book Section
Subjects: Other Subjects > Gandhian Studies
Divisions: PG Campuses > Manasagangotri, Mysore > Gandhian Studies
Depositing User: Praveen Kumari B.L
Date Deposited: 24 Jan 2017 10:53
Last Modified: 24 Jan 2017 10:53
URI: http://eprints.uni-mysore.ac.in/id/eprint/19298

Actions (login required)

View Item View Item